Meta Pixel
CNR: KAUK620019732023
CASE DISPOSED

Saint Milagries Credit Souharda Co-Op. Society Ltd., Haladipur Branch,R/by its Manager Abhishek A.M vs Raheen Mohammad Gurkar, R/o Muslimkeri, Po.Herangadi, Tq.Honavar.

Case Number330
Date of Filing11 Aug 2023
Case TypeP.C.R. - PRIVATE COMPLAINT REGISTER
Last Hearing11 Aug 2023
State--
City--
Year of Filing2023

Party Details

Petitioner
  • Saint Milagries Credit Souharda Co-Op. Society Ltd.
  • Haladipur Branch
  • R/by its Manager Abhishek A.M
Respondent
  • Raheen Mohammad Gurkar
  • R/o Muslimkeri
  • Po.Herangadi
  • Tq.Honavar.

Case Summary

Saint Milagries Credit Souharda Co-Op. Society Ltd. and Haladipur Branch filed Case No. 330 in the District Court on 11 Aug 2023 against Raheen Mohammad Gurkar and R/o Muslimkeri. The case has had one hearing so far. The case was disposed of on 11 Aug 2023. 2 orders have been issued in this matter.

Hearing History (1)

  • 11AUG 2023
    Disposed

    Judge: PRL. CIVIL JUDGE AND JMFC COURT,HONAVARA

    View Order ↗

Orders (2)

Judgement DetailsView full order PDF ↗

ಪಿ. ಸಿ. ಆರ್. ನಂ.

330/2023 ಪಿ. ಡಬ್ಲುಃ 1 ಸಾಕ್ಷಿಯನ್ನು ದಿನಾಂಕ: 11-08-2023 ರಂದು ಕರೆಯಿಸಿ ಪ್ರಮಾಣ ವಚನ ಮಾಡಿಸಲಾಯಿತು. ಮುಖ್ಯ ವಿಚಾರಣೆಃ ಶ್ರೀ ವಿ . ಆರ್ . ಎನ್ . ವಕೀಲರಿಂದಃ ನಾನು ನನ್ನ ಮುಖ್ಯ ವಿಚಾರಣೆಯನ್ನು ಅಫಿಡೆವಿಟ್‍ ಮುಖಾಂತರ ಸಲ್ಲಿಸಿದ್ದೇನೆ. ಅದರಲ್ಲಿ ಬರೆದ ವಿಚಾರ ನನ್ನ ತಿಳುವಳಿಕೆ ಮತ್ತು ನಂಬಿಕೆಯ ಮಟ್ಟಕ್ಕೆ ಸರಿ ಇದೆ. ದಿನಾಂಕಃ 17.05.2023 ರ ಚೆಕ್ಕನ್ನು ಹಾಜರುಪಡಿಸಿದ್ದು ನಿಪಿ.

1 ಎಂದು, ಆರೋ ಪಿತನದ್ದು ಎನ್ನಲಾದ ಸಹಿಯನ್ನು ನಿಪಿ.1 ಎ ಎಂದು, ದಿಃ 04.07.2023 ರ ‍ಹಿಂಬರಹವನ್ನು ನಿಪಿ.

2 ಎಂದು, ದಿಃ 19.07.2023 ರ ನೋ ಟಿಸಿನ ಪ್ರತಿಯನ್ನು ನಿಪಿ.

3 ಎಂದು, ಅಂಚೆ ರಶೀದಿ ಮತ್ತು ಅಂಚೆ ಸ್ವೀಕೃತಿಯನ್ನು ಕ್ರಮವಾಗಿ ನಿಪಿ.

4 ಮತ್ತು ನಿಪಿ.

5 ಎಂದು ಮತ್ತು ಆಥೋ ರೈಸೇಷನ್‍ ಲೆಟರನ್ನು ನಿಪಿ.

6 ಎಂದು ಗುರುತಿಸಲಾಯಿತು. ಆದ್ದರಿಂದ ಆರೋ ಪಿಯ ವಿರುದ್ದ ಕ್ರಮ ಜರುಗಿಸಬೇಕಾಗಿ ವಿನಂತಿ. (ತೆರೆದ ನ್ಯಾಯಾಲಯದಲ್ಲಿ ನನ್ನ ಹೇಳಿಕೆಯಂತೆ ಗಣಕೀಕೃತಗೊ ಳಿಸಲಾಯಿತು.) ಓ ಹೆ ಕೇ ಸರಿ ಇದೆ. /- Sd ಪ್ರಧಾನ ಸಿವಿಲ್ ನ್ಯಾಯಾಧೀಶರು, ಹೊ ನ್ನಾವರ.